Beautiful! This one is really nice.
Olle Satyajit Ray film-nalli picturize maadiro thara ide, scenery ella. Channagide. Neevu maadi, ivre.
ಹೊನಲು ಹರಿಯುತಿದೆ ಬಾಳ ಬಂಡಿಯೆಡೆಗೆನಡೆಸುವ ವಿಧಿತುರಗವು ಸಾಗಿಸುತಿಹುದೆತ್ತ?ಕೊಚ್ಚಿ ಹೋಗಲಿ ಹೊನಲಲಿ ಪಾಪದ ಕೊಳೆಯುಸೇರಲಿ ಬಂಡಿಯು ಕೊಳೆತೆಗೆದ ಶುಭ್ರ ವಸ್ತ್ರದಂತೆ ದಡದೆಡೆಗೆಧರೆಗಿಳಿಯಲಿ ಬಾಳ ಬೆಳೆಸಲು ಗೆಲುವೆಂಬ ಹೂಮಳೆಯು..-ಅ31.01.20078.30AMಚೆನ್ನಾಗಿದೆ ಚಿತ್ರ.. ಚಿತ್ರವನ್ನು ನೋಡಿ ಇದನ್ನು ಬರೆಯಬೇಕು ಎನಿಸಿತಷ್ಟೆ.. ಹೀಗೇ ಬರೆಯುತಲಿರಿ.. All the best..
I like this one the most
This is very beautiful - esp love the reflection!
Post a Comment
6 comments:
Beautiful! This one is really nice.
Olle Satyajit Ray film-nalli picturize maadiro thara ide, scenery ella. Channagide. Neevu maadi, ivre.
ಹೊನಲು ಹರಿಯುತಿದೆ ಬಾಳ ಬಂಡಿಯೆಡೆಗೆ
ನಡೆಸುವ ವಿಧಿತುರಗವು ಸಾಗಿಸುತಿಹುದೆತ್ತ?
ಕೊಚ್ಚಿ ಹೋಗಲಿ ಹೊನಲಲಿ ಪಾಪದ ಕೊಳೆಯು
ಸೇರಲಿ ಬಂಡಿಯು ಕೊಳೆತೆಗೆದ ಶುಭ್ರ ವಸ್ತ್ರದಂತೆ ದಡದೆಡೆಗೆ
ಧರೆಗಿಳಿಯಲಿ ಬಾಳ ಬೆಳೆಸಲು ಗೆಲುವೆಂಬ ಹೂಮಳೆಯು..
-ಅ
31.01.2007
8.30AM
ಚೆನ್ನಾಗಿದೆ ಚಿತ್ರ.. ಚಿತ್ರವನ್ನು ನೋಡಿ ಇದನ್ನು ಬರೆಯಬೇಕು ಎನಿಸಿತಷ್ಟೆ.. ಹೀಗೇ ಬರೆಯುತಲಿರಿ.. All the best..
I like this one the most
This is very beautiful - esp love the reflection!
This is very beautiful - esp love the reflection!
Post a Comment