Thursday, January 18, 2007

Through the Tranquil Waters...

6 comments:

Arjun Sharma said...

Beautiful! This one is really nice.

Arjun Sharma said...

Olle Satyajit Ray film-nalli picturize maadiro thara ide, scenery ella. Channagide. Neevu maadi, ivre.

Parisarapremi said...

ಹೊನಲು ಹರಿಯುತಿದೆ ಬಾಳ ಬಂಡಿಯೆಡೆಗೆ
ನಡೆಸುವ ವಿಧಿತುರಗವು ಸಾಗಿಸುತಿಹುದೆತ್ತ?
ಕೊಚ್ಚಿ ಹೋಗಲಿ ಹೊನಲಲಿ ಪಾಪದ ಕೊಳೆಯು
ಸೇರಲಿ ಬಂಡಿಯು ಕೊಳೆತೆಗೆದ ಶುಭ್ರ ವಸ್ತ್ರದಂತೆ ದಡದೆಡೆಗೆ
ಧರೆಗಿಳಿಯಲಿ ಬಾಳ ಬೆಳೆಸಲು ಗೆಲುವೆಂಬ ಹೂಮಳೆಯು..

-ಅ
31.01.2007
8.30AM

ಚೆನ್ನಾಗಿದೆ ಚಿತ್ರ.. ಚಿತ್ರವನ್ನು ನೋಡಿ ಇದನ್ನು ಬರೆಯಬೇಕು ಎನಿಸಿತಷ್ಟೆ.. ಹೀಗೇ ಬರೆಯುತಲಿರಿ.. All the best..

Nightcrawler said...

I like this one the most

arvindh said...

This is very beautiful - esp love the reflection!

arvindh said...

This is very beautiful - esp love the reflection!